<p>11 ಸೀಸನ್.. 1100 ಎಪಿಸೋಡ್.. ಗಿಲ್ಲಿ ಆಟದ ಹಿಂದೆ ‘ಬಿಗ್’ ರಿಸರ್ಚ್..?,, ದೊಡ್ಮನೆಗೆ ಬರುವ ಮುನ್ನವೇ..ಕಥೆ-ಚಿತ್ರಕಥೆ ಹೆಣೆದಿದ್ದ ಕಿಲಾಡಿ..!,, ಹನುಮಂತನ ವೇಷ..ಪ್ರಥಮ್ ಆವೇಶ.. ಬಿಗ್ ಬಾಸ್ ಗೆಲ್ಲೋಕೆ ಗಿಲ್ಲಿ ಸೂತ್ರ..!,, ‘ಪ್ರಥಮ’ ಸ್ಥಾನಕ್ಕಾಗಿ‘ಹನುಮ’ನ ಅವತಾರ ಗಿಲ್ಲಿ ನಟನ ದಶಾವತಾರ..! ,, ಇದೇ ಈ ಹೊತ್ತಿನ ವಿಶೇಷ..ಜಗತ್ ಕಿಲಾಡಿ ಗಿಲ್ಲಿ<br> </p>
