<p><br>ಟಾಕ್ಸಿಕ್ ಟೀಸರ್ ಬಂದ ಮೇಲೆ ಮಡಿವಂತರೆಲ್ಲಾ ಮೂಗು ಮುರಿದಿದ್ದಾರೆ. ಟೀಸರ್ನಲ್ಲಿ ಅಂಥಾ ಅಶ್ಲೀಲ ದೃಶ್ಯ ಬೇಕಿತ್ತಾ ಅಂತ ಪ್ರಶ್ನೆ ಮಾಡ್ತಾ ಇದ್ದಾರೆ. ಹಿಂದೊಮ್ಮೆ ಯಶ್ , ಅಪ್ಪ-ಅಮ್ಮನ ಜೊತೆ ಕೂತು ನೋಡುವಂಥಾ ಸೀನ್ ಮಾತ್ರ ಮಾಡ್ತಿನಿ ಅಂದಿದ್ದನ್ನ ಇಟ್ಟುಕೊಂಡು ಟ್ರೋಲ್ ಮಾಡಲಾಗ್ತಾ ಇದೆ. ಟಾಕ್ಸಿಕ್ ನಿಂದ ಯಶ್ ಬಗ್ಗೆ ಪ್ರಶಂಸೆ ಕೇಳಿ ಬಂದಷ್ಟೇ ಟೀಕೆನೂ ಸದ್ದು ಮಾಡ್ತಾ ಇದೆ.<br> </p>
