<p>ರಾಕಿಂಗ್ ಸ್ಟಾರ್ ಯಶ್ ತಾಯಿ ಪುಷ್ಪ ಅವರ ಮೇಲೆ ಇತ್ತೀಚಿಗೆ ಭೂಕಬಳಿಕೆ ಆರೋಪ ಬಂದಿತ್ತು. ಈಗ ನೋಡಿದ್ರೆ ತಮಗೆ ಬೆದರಿಕೆ ಇದೆ ಅಂತ ಯಶ್ ತಾಯಿ ದೂರು ದಾಖಲು ಮಾಡಿದ್ದಾರೆ. ಅತ್ತ ಯಶ್ ತಾಯಿಯಿಂದ ಜೀವಬೆದರಿಕೆ ಇದೆ ಅಂತ ಭೂಮಿಯ ಮಾಲಿಕರು ಆರೋಪ ಮಾಡ್ತಾ ಇದ್ದಾರೆ. ಏನಿದು ರಾಕಿ ಮದರ್ ಗಲಾಟೆ..? ಇಲ್ಲಿದೆ ನೋಡಿ ಆ ಕುರಿತ ಸ್ಟೋರಿ.<br> </p>
