Surprise Me!

ಬಬ್ಬುಸ್ವಾಮಿಯ ಅಭಯ ಪಡೆದ ಸಿಂಪಲ್ ಸ್ಟಾರ್..! ಎಲ್ಲಿದ್ದೆ ಇಲ್ಲಿತನಕಾ..? ರಕ್ಷಿತ್​ ಶೆಟ್ಟಿಗೆ ಫ್ಯಾನ್ಸ್ ಪ್ರಶ್ನೆ..!

2026-01-12 1 Dailymotion

<p>ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿ ಅದೆಲ್ಲಿ ಹೋದ್ರು ಅಂತ ಫ್ಯಾನ್ಸ್ ಎರಡು ವರ್ಷಗಳಿಂದ ಹುಡುಕ್ತಾನೇ ಇದ್ದಾರೆ. ಸ್ಕ್ರಿಪ್ಟ್ ಬರೀತಿನಿ ಅಂತ ಹೇಳ್ತಾ ಮಾಯವಾಗಿದ್ದ ರಕ್ಷಿತ್, ಈಗ ದೈವದ ಎದುರು ಪ್ರತ್ಯಕ್ಷ ಆಗಿದ್ದಾರೆ. ತಮ್ಮ ಕುಟುಂಬದ ದೈವ ಒಬ್ಬುಸ್ವಾಮಿಯ ನೇಮೋತ್ಸವದಲ್ಲಿ ಭಾಗಿಯಾಗಿದ್ದಾರೆ ಯಶ್.<br> </p>

Buy Now on CodeCanyon