'ಗುರಿ-625': ಕಲಿಕೆಯಲ್ಲಿ ಹಿಂದುಳಿದ ಮಕ್ಕಳು ಶಿಕ್ಷಕರಿಗೆ ದತ್ತು; SSLC ಪರೀಕ್ಷೆಗೆ ಬೆಳಗಾವಿಯಲ್ಲಿ ಇನ್ನಿಲ್ಲದ ಕಸರತ್ತು
2026-01-12 28 Dailymotion
ಬೆಳಗಾವಿ ಜಿಲ್ಲೆಯಲ್ಲಿ ಕಲಿಕೆಯಲ್ಲಿ ಹಿಂದುಳಿದ ವಿದ್ಯಾರ್ಥಿಗಳು, ಮಧ್ಯಮ ಮತ್ತು ಮೇಲಿನ ಹಂತ ಎಂದು ಮೂರು ವಿಭಾಗ ಮಾಡಿ ವಿಶೇಷ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.