Surprise Me!

ಟಾಕ್ಸಿಕ್ ಸಿನಿಮಾದ ಟ್ರೈಲರ್ ವಿರುದ್ಧ ಸೆಂಸಾರ್ ಮಂಡಳಿಗೆ ದೂರು

2026-01-12 2 Dailymotion

<p>ಟಾಕ್ಸಿಕ್ ಸಿನಿಮಾದ ಟ್ರೈಲರ್ನಲ್ಲಿನ ಹಸಿಬಿಸಿ ವಿಷಯದಿಂದ ಮಕ್ಕಳ ಮೇಲೆ ಪರಿಣಾಮ ಬೀರುವ ಕಾರಣದಿಂದ ಆಮ್ ಆದ್ಮಿ ಪಕ್ಷದ ರಾಜ್ಯಕಾರ್ಯದರ್ಶಿ ದರ್ಶಿ ಉಷಾಮೋಹನ್ ಮಹಿಳಾ ಆಯೋಗಕ್ಕೆ ದೂರು ನೀಡಿದ್ದರು. ಇದರ ಬೆನ್ನಲ್ಲೇ ಸೆಂಸಾರ್ ಮಂಡಳಿಗೆ ಪತ್ರ ಬಂದಿದೆ.</p>

Buy Now on CodeCanyon