Surprise Me!

ಬಂಡೆ ಬೆನ್ನಿಗೆ ಚೂರಿ? ನಂಬಿಕಸ್ಥ ಬಂಟನಿಗೆ ನಂಬಿದವರಿಂದಲೇ ನಂಬಿಕೆ ದ್ರೋಹವಾಯ್ತಾ..? ಕೆರಳಿದ್ರಾ ಬಂಡೆ..? ಕೆರಳಿ ನಿಂತಿತಾ ಬೂದಿ ಮುಚ್ಚಿದ ಕೆಂಡ..?

2026-01-13 2,122 Dailymotion

<p>‘‘ಈ ಸರ್ಕಾರದಲ್ಲಿ ನಮಗೂ ಪೆಟ್ಟು ಬೀಳ್ತಿದೆ..’’ ಬಂಡೆ ಬಡಬಾಗ್ನಿ ಸ್ಫೋಟ..! ‘‘ನಿಮ್ಮ ನೆರಳನ್ನೇ ನೀವು ನಂಬಬೇಡಿ.., Don't trust your own Shadow.’’ ಡಿಕೆ ಈ ಮಾತು ಹೇಳಿದ್ದು ಯಾರಿಗೆ..? ‘‘ನಮ್ಮವರೇ ನಮಗೆ ಬಡಿಯುತ್ತಿದ್ದಾರೆ.. ಎಲ್ಲಾ ರಹಸ್ಯ ಬಲ್ಲವರಿಂದ್ಲೇ ದೋಖಾ.. ನಂಬಿದವರಿಂದಲೇ ಬೆನ್ನಿಗೆ ಚೂರಿ..’’ ಯಾರು ಡಿಕೆ ಗುರಿ..? ಒಕ್ಕಲಿಗರ ಕಾರ್ಯಕ್ರಮದಲ್ಲಿ ಒಕ್ಕಲಿಗ ನಾಯಕನ ಸಿಡಿಗುಂಡಿನ ನುಡಿ..! ಕೆರಳಿದ್ರಾ ಬಂಡೆ..? ಕೆರಳಿ ನಿಂತಿತಾ ಬೂದಿ ಮುಚ್ಚಿದ ಕೆಂಡ..? ಕನಕಪುತ್ರನ ಮರ್ಮ ಸಂದೇಶದ ಹಿಂದಿನ ಅಸಲಿ ಗುಟ್ಟೇನು ಗೊತ್ತಾ..? ಇದೇ ಇವತ್ತಿನ ಸುವರ್ಣ ಸ್ಪೆಷಲ್, ಬಂಡೆ ಬೆನ್ನಿಗೆ ಚೂರಿ?<br> </p>

Buy Now on CodeCanyon