Surprise Me!

ಸೋಲೊಪ್ಪಿಕೊಂಡ ಗಿಲ್ಲಿ..!ಬಿಗ್ ಬಾಸ್ ಕ್ಲೈಮ್ಯಾಕ್ಸ್​ನಲ್ಲಿ ಅನಿರೀಕ್ಷಿತ ಟ್ವಿಸ್ಟ್..!

2026-01-13 2 Dailymotion

<p>ಬಿಗ್ ಬಾಸ್ ಕನ್ನಡ ಸೀಸನ್ 12 ಶುರುವಾದಾಗಿಂದಲೂ ವೀಕ್ಷಕರಿಗೆ ಸಖತ್ ಮನರಂಜನೆ ಕೊಟ್ಟುಕೊಂಡು ಬಂದಿದ್ದು ಕಾಮಿಡಿ ಕಿಲಾಡಿ ಗಿಲ್ಲಿ. ಈ ಸೀಸನ್​ನ ವಿನ್ನರ್ ಗಿಲ್ಲಿನೇ ಆಗ್ತಾನೇ ಅಂತ ಎಲ್ಲರೂ ಅಂದುಕೊಂಡಿದ್ರು. ಆದ್ರೆ ಅದ್ಯಾಕೊ ಕೊನೆ ಕೊನೆಗೆ ಬರ್ತಾ ಗಿಲ್ಲಿ ಕೊಂಚ ಡಲ್ ಆಗಿದ್ದಾನೆ. ಅಷ್ಟೇ ಅಲ್ಲ ಖುದ್ದು ಕಿಚ್ಚನೆದ್ರು ಗಿಲ್ಲಿ ಸೋಲೊಪ್ಪಿಕೊಂಡುಬಿಟ್ನಾ..? ಇಲ್ಲಿದೆ ನೋಡಿ ಆ ಕುರಿತ ಸ್ಟೋರಿ.<br> </p>

Buy Now on CodeCanyon