ಕೊನೆಗೂ ಕಿಚ್ಚನಿಗೆ ‘ಸರ್’ ಎಂದ ರಾಕಿಂಗ್ ಸ್ಟಾರ್ ! ತಗ್ಗಿ , ಬಗ್ಗಿ ನಡಿ ಗುರು.. ರಾಕಿಗೆ ಗರಂ ಆಗಿದ್ದ ಕಿಚ್ಚನ ಫ್ಯಾನ್ಸ್ ಪಾಠ!
2026-01-13 2 Dailymotion
<p>ಇತ್ತೀಚಿಗೆ ಟಾಕ್ಸಿಕ್ ಸಿನಿಮಾದ ಟೀಸರ್ ನೋಡಿ ಕಿಚ್ಚ ಸುದೀಪ್ , ಯಶ್ಗೆ ವಿಶ್ ಮಾಡಿದ್ರು. ಅದಕ್ಕೆ ಯಶ್ ಕೂಡ ರಿಪ್ಲೈ ಮಾಡಿದ್ದಾರೆ. ಯಶ್ ಕೊಟ್ಟ ಉತ್ತರ ಇಬ್ಬರ ಅಭಿಮಾನಿಗಳ ನಡುವಿನ ಹಳೆಯ ಕಾಳಗವೊಂದಕ್ಕೆ ಫುಲ್ ಸ್ಟಾಪ್ ಕೂಡ ಇಟ್ಟಿದೆ.<br> </p>