<p>ಟಾಲಿವುಡ್ನಲ್ಲಿ ಸಂಕ್ರಾಂತಿ ಸಂಭ್ರಮ ಹೆಚ್ಚಿಸೋಕೆ ಮೆಗಾಸ್ಟಾರ್ ಚಿರಂಜೀವಿ ನಟನೆಯ ಮನ ಶಂಕರ್ ವರ ಪ್ರಸಾದ್ ಗಾರು ಸಿನಿಮಾ ಬಂದಿದೆ. ಚಿರಂಜೀವಿ ಸಿನಿಮಾಗೆ ಒಂದು ವಿಚಾರದಲ್ಲಿ ನಮ್ಮ ದರ್ಶನ್ ಸ್ಪೂರ್ತಿ ಆಗಿದ್ದಾರೆ. ಅದ್ಯಾವ್ ರೀತಿ ಸ್ಪೂರ್ತಿ ಅಂತೀರಾ..? ಈ ಸ್ಟೋರಿ ನೋಡಿ.<br> </p>