Surprise Me!

ಓದಲು ಟೆರೇಸ್​​ ಮೇಲೆ ಬಂದಾಗ ಹಾಯ್​ ಬಾಯ್! ಸುಳಿವು ಬಿಡದೇ ಕೊಂದವನು ಅದೊಂದು ತಪ್ಪು ಮಾಡಿದ್ದ!

2026-01-13 92,099 Dailymotion

<p>ಆಕೆ.. ಒಂಟಿ ಜೀವನ ನಡೆಸುತ್ತಿದ್ದ ಮುದ್ದು ಚೆಲುವೆ.. ದೂರದ ಊರಿನಿಂದ ಬಂದು.. ಒಂದೊಳ್ಳೆ ಕೆಲಸಕ್ಕೆ ಸೇರಿ ಕೈತುಂಬಾ ಸಂಬಳ ಪಡೆಯುತ್ತಿದದ್ದಳು.. ವಯಸ್ಸು 34 ಆಗಿದ್ರೂ ಅದ್ಯಾಕೋ ಮದುವೆಯಾಗೋ ಯೋಚನೆ ಮಾಡಿರಲಿಲ್ಲ.. ಆದರೆ ಆವತ್ತೊಂದು ದಿನ ಆಫೀಸ್​ನಿಂದ ಮನೆಗೆ ಬಂದ ಆಕೆ ಅಡುಗೆ ಮನೆಯಲ್ಲೇ ಕುಸಿದು ಬಿದ್ದು ಪ್ರಾಣಬಿಟ್ಟಿದ್ದಳು.. ರೂಮಿನಲ್ಲಿ ಬೆಂಕಿ ಹೊತ್ತಿತ್ತು.. ಎಲ್ಲರೂ ಆಕೆ ಉಸಿರುಗಟ್ಟಿ ಸತ್ತಳು ಅಂತಲೇ ಅಂದುಕೊಂಡಿದ್ರು.. ಪೊಲೀಸರೂ ಕೂಡ ಹಾಗೇ ತಿಳಿದಿದ್ರು.. ಆದ್ರೆ ಆಕೆ ಸತ್ತು 5 ದಿನಗಳ ನಂತರ ಅವಳ ಸಾವಿಗೆ ಟ್ವಿಸ್ಟ್​ ಸಿಕ್ಕಿತ್ತು.. ಆಕೆ ಆಕಸ್ಮಿಕವಾಗಿ ಸಾಯಲಿಲ್ಲ ಬದಲಿಗೆ ಮರ್ಡರ್​ ಅನ್ನೋದು ಗೊತ್ತಾಗಿತ್ತು.. ಅಷ್ಟಕ್ಕೂ ಆಕೆಯನ್ನ ಮರ್ಡರ್​​ ಮಾಡಿದ್ಯಾರು..? ಕೊಲೆ ಮಾಡಿ ಆಕಸ್ಮಿಕ ಅಂತ ಬಿಂಬಿಸಿದ್ದೇಕೆ..? ಸುಳಿವೇ ಇಲ್ಲದಿದ್ದ ಡೆಡ್ಲಿ ಮರ್ಡರ್​​ ಹಿಂದಿನ ರೋಚಕ ಇನ್ವೆಸ್ಟಿಗೇಷನ್​​ ಕಥೆಯೇ ಇವತ್ತಿನ ಎಫ್​.ಐ.ಆರ್​​................ <br> </p>

Buy Now on CodeCanyon