ದುಬೈನಲ್ಲಿ ಕನ್ನಡದ ‘ವೈಲ್ಡ್ ಟೈಗರ್ ಸಫಾರಿ' ಘರ್ಜನೆ, ಚಂದ್ರಮೌಳಿ ನಿರ್ದೇಶನದ ‘ವೈಲ್ಡ್ ಟೈಗರ್ ಸಫಾರಿ’
2026-01-13 5 Dailymotion
<p>ವೈಲ್ಡ್ ಟೈಗರ್ ಸಪಾರಿ... ಕನ್ನಡದಲ್ಲಿ ಮತ್ತೊಂದು ಸಿನಿಮಾ ರಿಲೀಸ್‌ಗೆ ಸಿದ್ಧವಾಗುತ್ತಿದೆ. 'ಕೆಜಿಎಫ್'ಡೈಲಾಗ್ ರೈಟರ್ ಚಂದ್ರಮೌಳಿ ನಿರ್ದೇಶನದ ವೈಲ್ಡ್ ಟೈಗರ್ ಸಫಾರಿ ಸಿನಿಮಾದಲ್ಲಿ ಶೀಥಿಲ್ ಪೂಜಾರಿ ನಾಯಕನಾಗಿ ಅಬ್ಬರಿಸಿದ್ದಾರೆ. ಶಿಥಿಲ್ ಅವರಿಗೆ ಇದು ಮೊದಲ ಕನ್ನಡ ಸಿನಿಮಾ.</p>