Surprise Me!

ಜಗಳೂರಿನಲ್ಲಿ ನೀರಿದ್ದರೂ ಅಡಿಕೆ ಬೆಳೆಯುವುದೇ ಸವಾಲು: ಕಡಿಮೆ ಇಳುವರಿ, ಕೊಳೆರೋಗಕ್ಕೆ ತುತ್ತಾದ ಅಡಿಕೆ

2026-01-13 610 Dailymotion

ಕ್ವಿಂಟಾಲ್​ಗಟ್ಟಲೆ ಅಡಿಕೆ ಇಳುವರಿ ತೆಗೆಯಬೇಕಿದ್ದ ರೈತರಿಗೆ ಇಳುವರಿ ಕಡಿಮೆ ಸಿಗುತ್ತಿರುವುದು ಕಂಗೆಡುವಂತೆ ಮಾಡಿದೆ. ಸಾಲ ಮಾಡಿ ಖರ್ಚು ಮಾಡಿದ ಹಣವೂ ಕೈಸೇರದಂತಾಗಿದೆ.

Buy Now on CodeCanyon