ತಮಿಳುನಾಡು ರಾಜಕೀಯದಲ್ಲಿ ಡಿಎಂಕೆ ಪೊಂಗಲ್ ರಾಜಕೀಯ

ಜನವರಿ 8 ರಿಂದ 13ರವರೆಗೆ ಸರ್ಕಾರ ಪೊಂಗಲ್ ಉಡುಗೊರೆ..!

3000 ನಗದು..1 ಕೆಜಿ ಅಕ್ಕಿ, 1 ಕೆಜಿ ಸಕ್ಕರೆ.. ಕಬ್ಬು ಉಡುಗೊರೆ..!

ಚೆನ್ನೈನ ಅಲಂದೂರಿನಲ್ಲಿ ಉಡುಗೊರೆ ನೀಡಿ ಸ್ಟಾಲಿನ್ ಚಾಲನೆ..!