Surprise Me!

ಟಾಕ್ಸಿಕ್ ಹಸಿಬಿಸಿ ದೃಶ್ಯದ ವಿರುದ್ದ ಕಂಪ್ಲೇಂಟ್; ಟಾಕ್ಸಿಕ್ ವಿವಾದದ ಬಗ್ಗೆ ಯಶ್ ಏನಂತಾರೆ..?

2026-01-14 7,080 Dailymotion

<p>ರಾಕಿಂಗ್ ಸ್ಟಾರ್ ಯಶ್ ನಟನೆಯ ಟಾಕ್ಸಿಕ್ ಸಿನಿಮಾದ ಟೀಸರ್ ಬಂದಿದ್ದೇ ಬಂದದ್ದು, ಒಂದಾದ ಮೇಲೊಂದು ದೂರುಗಳು ಬರ್ತಾ ಇವೆ. ಟಾಕ್ಸಿಕ್ ಟೀಸರ್​ನಲ್ಲಿರೋ ಅಶ್ಲೀಲ ದೃಶ್ಯದ ವಿರುದ್ದ ಮಹಿಳಾ ಆಯೋಗ, ಮಕ್ಕಳ ಆಯೋಗ ಅಷ್ಟೇ ಅಲ್ಲದೇ ಸೆನ್ಸಾರ್ ಮಂಡಳಿಗೂ ದೂರು ಹೋಗಿದೆ.<br> </p>

Buy Now on CodeCanyon