ಹಳೆಯ ಸ್ಟಾಕ್ ಮತ್ತು ಈ ವರ್ಷದ ಮೆಣಸಿನಕಾಯಿ ಪೂರೈಕೆ ಕಡಿಮೆಯಾಗುವುದರಿಂದ ಪ್ರಸ್ತುತ ವರ್ಷ ಮೆಣಸಿನಕಾಯಿ ಧಾರಣೆಯಲ್ಲಿ ಕಡಿಮೆಯಾಗುವುದಿಲ್ಲ ಎನ್ನುತ್ತಾರೆ ವರ್ತಕ ಎಸ್.ಆರ್.ಪಾಟೀಲ್.