<p>ಮಣ್ಣಿನಾಳದಲ್ಲಿತ್ತು ಚಿನ್ನ..… ಅಡಿಪಾಯದ ಹೊತ್ತಲ್ಲಿ ಬಂಗಾರದ ಬೇಟೆ..! ಅರ್ಧ ಕೆಜಿ ಚಿನ್ನ.. ಕುಟುಂಬದ ನಿಯತ್ತು.. ಯಾರಿಗೆ ಸ್ವತ್ತು..? ಲಕ್ಕುಂಡಿಯಲ್ಲಿ ಸಿಕ್ಕಿದ್ದು ನಿಧಿಯಾ..? ಪೂರ್ವಜರ ಆಸ್ತಿಯಾ..? ಗೊಂದಲ ಸೃಷ್ಟಿಯಾಗಿದ್ದು ಯಾಕೆ..? ಅದಕ್ಕ ಉತ್ತರ ಏನು..? ಸರ್ಕಾರಕ್ಕೆ ನಿಧಿ ಕೊಟ್ಟು ಬೀದಿಗೆ ಬಿತ್ತಾ ಕುಟುಂಬ..? ಪ್ರಾಮಾಣಿಕವಾಗಿ ಚಿನ್ನವನ್ನ ಜಿಲ್ಲಾಡಳಿತಕ್ಕೆ ಒಪ್ಪಿಸಿದ ಅಮ್ಮ-ಮಗ ಸರ್ಕಾರದಿಂದ ಬಯಸ್ತಾಯಿರೋದೇನು..? ಗ್ರಾಮಸ್ಥರ ಆಗ್ರಹವೇನು..? ಇದೇ ಈ ಹೊತ್ತಿನ ವಿಶೇಷ ಲಕ್ಕುಂಡಿ ನಿಧಿ ರಹಸ್ಯ.. <br> </p>
