ಬಹುರೂಪಿಯಲ್ಲಿ ಅಪರೂಪದ ಅಂಬೇಡ್ಕರ್ ಅಂಚೆ ಚೀಟಿ, ನಾಣ್ಯಗಳು: ಸತೀಶ್ ಸಂಗ್ರಹದಲ್ಲಿದೆ 10 ಸಾವಿರ ನ್ಯಾಣ್ಯ, 500 ಸ್ಟ್ಯಾಂಪ್
2026-01-14 15 Dailymotion
ರಂಗಾಯಣದ 25ನೇ ವರ್ಷದ ಬೆಳ್ಳಿಹಬ್ಬದ ಅಂಗವಾಗಿ ಬಹುರೂಪಿಯಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಅಂಚೆ ಚೀಟಿಗಳು, ನಾಣ್ಯಗಳು, ರಾಜರ ಕಾಲದ ವಿಶೇಷ ನಾಣ್ಯಗಳ ಪ್ರದರ್ಶನ ಏರ್ಪಡಿಸಲಾಗಿದೆ.