ಸಂಕ್ರಾಂತಿ ಆಚರಣೆ ನಿಮಿತ್ತ ಮಹಿಳೆಯರು ಮನೆಯಲ್ಲಿ ತಯಾರಿಸಿಕೊಂಡು ಬಂದಿದ್ದ ವೈವಿಧ್ಯಮಯ ಆಹಾರ ಪದಾರ್ಥಗಳನ್ನು ಸವಿದು ಸುಗ್ಗಿ - ಹುಗ್ಗಿ ಕಾರ್ಯಕ್ರಮ ಆಚರಿಸಲಾಯಿತು.