<p> ವರ್ಷದ ಕದನ.. ನಿಮಿಷದ ಸಂಧಾನ.. ಯಾರಿಗೆ ಅಧಿನಾಯಕನ ಅಭಯ.? ಕಟ್ಟಪ್ಪನ ಪಟ್ಟದ ಕನಸು.. ಸಂಕ್ರಾಂತಿ ಭವಿಷ್ಯ..! ಅಣ್ಣ-ತಮ್ಮನ ಮೌನ ಯಜ್ಞ.. ಏನದು ಸಂದೇಶ..? ಇದೇ ಇವತ್ತಿನ ಸುವರ್ಣ ಸ್ಪೆಷಲ್ ಸಹೋದರರ ಸಂ ಕ್ರಾಂತಿ<br> </p>