<p>ಆಫೀಸ್ನಲ್ಲಿ ಶುರುವಾಗಿದ್ದ ಅವರಿಬ್ಬರ ಸ್ನೇಹ, ಕ್ರಮೇಣ ಸಲುಗೆಯಾಯ್ತು. ಸಲುಗೆ ಪ್ರೀತಿಯಾಯ್ತು. ಪ್ರೀತಿ ಮದುವೆ ಹಂತಕ್ಕೆ ಬಂತು. ಪೋಷಕರ ವಿರೋಧದ ನಡುವೆಯೂ ಪ್ರೇಮಿಗಳಿಬ್ಬರೂ ಲವ್ ಮ್ಯಾರೇಜ್ ಆದ್ರು. ಆದ್ರೆ, ಬೆಟ್ಟದಷ್ಟು ಕನಸುಗಳನ್ನ ಹೊತ್ತು, ಮನ ಮೆಚ್ಚಿದವನ ಜೊತೆ ಸಪ್ತಪದಿ ತುಳಿದಿದ್ದ ಆಕೆಗೆ ತಾನು ಮೋಸಹೋಗಿದ್ದೀನಿ ಅಂತ ಗೊತ್ತಾಗಿತ್ತು. ಯೆಸ್. ಗಂಡ ಅನ್ನೋ ಜಗಮೊಂಡ, ಮತ್ತೊಬ್ಬಳ ಜೊತೆ ಹೆಂಡತಿ ಕೈನಲ್ಲೇ ಸಿಕ್ಕಿಬಿದಿದ್ದ.</p>
