ಮನ್ರೇಗಾ ವಾಗ್ಬಾಣ.. ನಾಯಕರ ಜಟಾಪಟಿ: ಡಿಕೆಶಿ ಸವಾಲ್.. ವಿಜಯೇಂದ್ರ ಪ್ರತಿ ಸವಾಲ್
2026-01-15 0 Dailymotion

‘ಎಲ್ಲಾ ತಾಲೂಕಿನಲ್ಲೂ ಮನ್ರೇಗಾ ಹೋರಾಟ ಆಗಬೇಕು’

‘ಎಐಸಿಸಿ ಕೊಟ್ಟ ಕಾರ್ಯಕ್ರಮ ಮಾಡಲೇಬೇಕು’

‘ಇದರಲ್ಲಿ ಯಾವ ದಾಕ್ಷಿಣ್ಯವೂ ಇಲ್ಲ’

‘ಯಾರು ಮಾಡಲ್ಲ.. ಅವರನ್ನ ಕಿತ್ತು ಹಾಕ್ತೇವೆ’

‘ಈ ಕಾರ್ಯಕ್ರಮದಲ್ಲಿ ಯಾವ ರಾಜಿ ಇಲ್ಲ’