Surprise Me!

ಸಿದ್ದೇಶ್ವರ ಜಾತ್ರೆ: ಜಾನುವಾರು ಜಾತ್ರೆಯಲ್ಲಿ 15 ಸಾವಿರಕ್ಕೂ ಅಧಿಕ ಗೋವುಗಳು

2026-01-15 3 Dailymotion

ನಗರದ ಹೊರಭಾಗದ ತೊರವಿ ಬಳಿ‌ ಸುಮಾರು 25 ರಿಂದ 30 ಎಕರೆ ವಿಶಾಲ ಪ್ರದೇಶದಲ್ಲಿ ಜಾನುವಾರಗಳ ಜಾತ್ರೆ ನಡೆಯುತ್ತಿದ್ದು, ಜಿಲ್ಲಾಡಳಿತ ಹಾಗೂ ಸಿದ್ದೇಶ್ವರ ಸಂಸ್ಥೆಯ ಕಮಿಟಿ ಎಲ್ಲ ಸಿದ್ದತೆ ಮಾಡಿಕೊಂಡಿದೆ.

Buy Now on CodeCanyon