ಹತ್ತಾರು ತರಹೇವಾರಿ ತಿನಿಸುಗಳು, ಹೊಸ ಸೀರೆ ಉಟ್ಟು ಜಾನಪದ ಶೈಲಿಯಲ್ಲಿಯೇ ಜಾನಪದ ಸಂಶೋಧನಾ ಕೇಂದ್ರದ ಸದಸ್ಯರು ಸಂಕ್ರಾಂತಿ ಹಬ್ಬವನ್ನು ಆಚರಿಸಿದ್ದಾರೆ.