ನಿನ್ನೆ(ಬುಧವಾರ) ಬೆಳ್ತಂಗಡಿ ಕೆರೆಯಲ್ಲಿ ಬಾಲಕನ ಶವ ಪತ್ತೆಯಾಗಿದ್ದ ಘಟನೆ ಸಂಬಂಧ ಪೊಲೀಸರು ಶೋಧ ಕಾರ್ಯ ತೀವ್ರಗೊಳಿಸಿದ್ದಾರೆ. ಶವ ಪರೀಕ್ಷೆಯ ವರದಿಯೂ ಬಂದಿದೆ.