ಸಿದ್ದರಾಮಯ್ಯ ಅವರ ದೂರದೃಷ್ಟಿ, ಅನುಭವ ಎಲ್ಲೋ ಒಂದು ಕಡೆ ಮಣ್ಣು ಪಾಲಾಗ್ತಿದೆ: ಸಚಿವ ವಿ. ಸೋಮಣ್ಣ
2026-01-15 1 Dailymotion
ಸಿದ್ದರಾಮಯ್ಯ ಅವರ ದೂರದೃಷ್ಟಿ, ಅನುಭವ ಎಲ್ಲೋ ಒಂದು ಕಡೆ ಮಣ್ಣು ಪಾಲು ಆಗುತ್ತಿದೆ ಎಂದು ಅನಿಸುತ್ತಿದೆ. ಇದಕ್ಕೆ ಅವಕಾಶ ಮಾಡಿಕೊಡಬೇಡಿ ಎಂದು ಕೇಂದ್ರ ಸಚಿವ ವಿ. ಸೋಮಣ್ಣ ಹೇಳಿದ್ದಾರೆ.