ಶಾಮನೂರು ಭದ್ರಕೋಟೆಯಲ್ಲಿ ಉಪ ಚುನಾವಣೆ: ಟಿಕೆಟ್ಗಾಗಿ ಅಹಿಂದ ನಾಯಕರ ಪಟ್ಟು; ಮುಸ್ಲಿಂರಿಗೆ ಮೊದಲ ಆದ್ಯತೆ ನೀಡಲು ಒತ್ತಾಯ
2026-01-15 3 Dailymotion
ಕಾಂಗ್ರೆಸ್ ಹಿರಿಯ ಶಾಸಕ ಶಾಮನೂರು ಶಿವಶಂಕರಪ್ಪ ನಿಧನದಿಂದ ತೆರವಾಗಿರುವ ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದಲ್ಲಿ ಉಪಚುನಾವಣೆ ನಡೆಯಲಿದೆ. ಸತತ ಗೆಲುವು ಕಂಡಿದ್ದ ಶಾಮನೂರು ಭದ್ರಕೋಟೆಯ ಬೈ ಎಲೆಕ್ಷನ್ ಸದ್ಯ ರಾಜಕೀಯ ಜಿದ್ದಾಜಿದ್ದಿಗೆ ಕಾರಣವಾಗಿದೆ.