<p>ಆಕೆ ಜೀವನದಲ್ಲಿ ತುಂಬಾನೇ ನೊಂದುಬಿಟ್ಟಿದ್ಲು.. ನಾಲಕ್ಕು ವರ್ಷದಲ್ಲಿ ಎರಡು ಮದುವೆ.. ಕಟ್ಟಿಕೊಂಡವರು ಆಕೆಯನ್ನ ಬಿಟ್ಟು ಹೋಗಿದ್ರು.. ಆಕೆಯ ನಂದ ಜೀವನಕ್ಕೆ ಬೆಳಕಾಗಿ ಬಂದವನು ಜೊತೆಯಲ್ಲೇ ಕೆಲಸ ಮಾಡ್ತಿದ್ದ ಕೊಲೀಗ್.. ಅವರಿಬ್ಬರು ಸಾಫ್ಟ್‌ವೇರ್ ಕಂಪನಿಯಲ್ಲಿ ಹೆಚ್ಆರ್ಗಳು.. ಒಂದೇ ಆಫೀಸ್ ನಲ್ಲಿದ್ದವರಿಗೆ ಪ್ರೀತಿಯಾಗಿ ನಾಲ್ಕು ತಿಂಗಳ ಹಿಂದಷ್ಟೇ ಮದುವೆನೂ ಆಗಿತ್ತು... ಆದ್ರೆ ಮದುವೆಯಾದ ಮೂರೇ ತಿಂಗಳು.. ಆ ಹೆಣ್ಣು ಮಗಳಿಗೆ ಮೂರನೇ ಗಂಡನಾಗಿ ಬಂದವನೂ ಕೂಡ ಪೀಡಿಸೋದಕ್ಕೆ ಶುರು ಮಾಡಿದ್ದ.</p>
