Surprise Me!

ಗಿಲ್ಲಿ ಬಿರಿಯಾನಿ: ಗಿಲ್ಲಿ ಬಿರಿಯಾನಿಗೆ ಉಂಟು ರಜನಿಕಾಂತ್ ನಂಟು..! ಚೆನ್ನೈಯಲ್ಲಿ ಸಿಗುತ್ತೆ ಬಿಸಿ ಬಿಸಿ ಗಿಲ್ಲಿ ಬಿರಿಯಾನಿ..!

2026-01-16 1 Dailymotion

<p>ಬಿಗ್ ಬಾಸ್ ಕನ್ನಡ ಸೀಸನ್ 12 ಫಿನಾಲೆಗೆ ಕ್ಷಣಗಣನೆ ಶುರುವಾಗಿದೆ. ಭಾನುವಾರ ಸಂಜೆ  ಈ ಸೀಸನ್​ನ ವಿನ್ನರ್ ಯಾರು ಅನ್ನೋದು ಅನೌನ್ಸ್ ಆಗಲಿದೆ.  ಈ ಸೀಸನ್​ನಲ್ಲಿ ಸಖತ್  ಎಂಟರ್​ಟೈನ್​​ಮೆಂಟ್ ಕೊಟ್ಟುಕೊಂಡು ಬಂದ ಗಿಲ್ಲಿನೇ ವಿನ್ನರ್ ಆಗಬೇಕು ಅನ್ನೋದು ಬಹಳಷ್ಟು ವೀಕ್ಷಕರ ಆಸೆ. ಗಿಲ್ಲಿ ಹೆಸರನ್ನ ಅನೇಕರು ಟ್ಯಾಟೂ ಹಾಕಿಸಿಕೊಂಡಿದ್ದಾರೆ. ಗಲ್ಲಿ ಗಲ್ಲಿಯಲ್ಲಿ ಗಿಲ್ಲಿ ಪೋಸ್ಟರ್ಸ್ ರಾರಾಜಿಸ್ತಾ ಇವೆ. ಈ ನಡುವೆ ಗಿಲ್ಲಿ ನಟನಿಂದ ಚೆನ್ನೈನ  ಗಿಲ್ಲಿ ಬಿರಿಯಾನಿ ಕೂಡ ಸಖತ್ ಫೇಮಸ್ ಆಗಿದೆ.</p>

Buy Now on CodeCanyon