ಒಂದಾದ ಹಾವು ಮುಂಗುಸಿ: ಫಿನಾಲೆಗೂ ಮುನ್ನ ಗಿಲ್ಲಿ-ಅಶ್ವಿನಿ ಕದನ ವಿರಾಮ..
2026-01-16 2 Dailymotion
<p>ಬಿಗ್ ಬಾಸ್ ಮನೆಯಲ್ಲಿ ಇಷ್ಟು ದಿನ ಹಾವು-ಮುಂಗುಸಿಯಂತೆ ಇದ್ದವರು ಗಿಲ್ಲಿ ಌಂಡ್ ಅಶ್ವಿನಿ. ಇವರಿಬ್ಬರ ಜಗಳಗಳೇ ಈ ಸಾರಿಯ ಬಿಗ್ಬಾಸ್ನಲ್ಲಿ ಅತಿಹೆಚ್ಚು ಸುದ್ದಿಯಾಗಿತ್ತು. ಆದ್ರೆ ಫಿನಾಲೆಗೂ ಮುನ್ನ ಈ ಹಾವು ಮುಂಗುಸಿ ಒಂದಾಗಿವೆ. ಗಿಲ್ಲಿ-ಅಶ್ವಿನಿಯ ಕುಚಿಕು ಕುಚಿಕು ಕಹಾನಿ ಇಲ್ಲಿದೆ ನೋಡಿ.<br> </p>