Surprise Me!

ಸಂಕ್ರಾಂತಿ ಮುಗಿದರೂ ಬದಲಾಗದ ದಾಸನ ಪಥ, ದಾಸನಿಲ್ಲದೇ ಸಂಕ್ರಾಂತಿ ಆಚರಿಸಿದ ಮನೆಯೊಡತಿ

2026-01-16 0 Dailymotion

<p>ಕಳೆದ ವರ್ಷ ಬೇಲ್ ಮಂಜೂರಾಗಿ ಫ್ಯಾಮಿಲಿ ಜೊತೆಗೆ ಸಂಕ್ರಾಂತಿ ಆಚರಿಸೋ ಅವಕಾಶ ದರ್ಶನ್​ಗೆ ಸಿಕ್ಕಿತ್ತು. ಆದ್ರೆ ಈ ಸಾರಿ ಮಾತ್ರ ದಾಸನಿಗೆ ಜೈಲಲ್ಲೇ ಸಂಕ್ರಾಂತಿ. ಇತ್ತ ದರ್ಶನ್ ಅನುಪಸ್ಥಿತಿಯಲ್ಲೂ ಅವರ ಫಾರ್ಮ್​ಹೌಸ್​ನಲ್ಲಿ ಭರ್ಜರಿಯಾಗಿ ಸಂಕ್ರಾಂತಿ ಸೆಲೆಬ್ರೇಷನ್ ನಡೆದಿದೆ. </p>

Buy Now on CodeCanyon