<p>ಸ್ಯಾಂಡಲ್ವುಡ್ ನಟಿ ಕಾರುಣ್ಯ ರಾಮ್ ಪೊಲೀಸ್ ಠಾಣೆ ಮೆಟ್ಟಿಲು ಹತ್ತಿದ್ದಾರೆ. ತನಗೆ ಹಣ ಕೊಡಿ ಅಂತ ಹಲವು ಬೆದರಿಕೆ ಹಾಕ್ತಾ ಇದ್ದಾರೆ ಅಂತ ದೂರು ನೀಡಿದ್ದಾರೆ. ಅಷ್ಟಕ್ಕೂ ಕಾರುಣ್ಯ ದೂರು ಕೊಟ್ಟಿರೋದು ಖುದ್ದು ತನ್ನ ತಂಗಿ ಮೇಲೆ. ಏನಿದು ಅಕ್ಕತಂಗಿಯರ ಗೋಲ್ಮಾಲ್ ಕೇಸ್..? ಇಲ್ಲಿದೆ ನೋಡಿ ಆ ಕುರಿತ ಸ್ಟೋರಿ.<br> </p>
