ಇನ್ಮುಂದೆ ರಸ್ತೆ ನಿಯಮ ಉಲ್ಲಂಘಿಸಿದರೆ ಹುಷಾರ್!: ಮನೆಗೆ ಬರಲಿದೆ ದಂಡದ ರಶೀದಿ
2026-01-16 1 Dailymotion
ಎಐ ತಂತ್ರಜ್ಞಾನ ಬಳಸಿ ರಸ್ತೆ ನಿಯಮ ಉಲ್ಲಂಘನೆ ಮಾಡುವ ಸವಾರರ ಮುಖಚರ್ಯೆ ಮತ್ತು ವಾಹನ ನಂಬರ್ ಪ್ಲೇಟ್ ಕ್ಯಾಚ್ ಮಾಡಿ ವಾಹನ ಮಾಲೀಕರ ವಿಳಾಸಕ್ಕೆ ದಂಡದ ರಶೀದಿಗಳನ್ನು ಪೊಲೀಸ್ ಇಲಾಖೆ ಕಳುಹಿಸಲಿದೆ.