ಚಿಕ್ಕಮಗಳೂರು: ಜನ ಜಾಗೃತಿ ಯಾತ್ರೆಗೆ ಚಾಲನೆ ನೀಡಿದ ಶೃಂಗೇರಿ ಶ್ರೀ
2026-01-16 1 Dailymotion
ಮಲೆನಾಡು ನಾಗರಿಕ ರೈತ ಹಿತರಕ್ಷಣಾ ಸಮಿತಿಯು ಹಮ್ಮಿಕೊಂಡಿರುವ 'ಜನ ಜಾಗೃತಿ ಯಾತ್ರೆ'ಗೆ ಚಿಕ್ಕಮಗಳೂರು ಜಿಲ್ಲೆಯ ಶೃಂಗೇರಿ ಶಾರದಾ ಪೀಠದ ಜಗದ್ಗುರುಗಳಾದ ಶ್ರೀ ವಿಧುಶೇಖರ ಭಾರತಿ ಸ್ವಾಮೀಜಿಯವರು ಚಾಲನೆ ನೀಡಿದ್ದಾರೆ.