ದೇಶದಲ್ಲಿ ಛಲಗಾತಿ ಮಹಿಳೆಯರು ಅಗಣಿತ. ತಮಗೆ ಎದುರಾದ ಸಮಸ್ಯೆಗಳನ್ನು ಮೆಟ್ಟಿನಿಂತು ಸ್ವಾವಲಂಬಿ ಜೀವನ ಕಟ್ಟಿಕೊಂಡಿದ್ದಾರೆ. ಅಂಥದ್ದೇ ದಿಟ್ಟ ಹೆಣ್ಣಿನ ಕಥೆ ಇದು.