ಒಂದೇ ವಿಮಾನದಲ್ಲಿ ಸಿಎಂ - ಡಿಸಿಎಂ ದೆಹಲಿ ತೆರಳಿರುವುದು ಶುಭ ಸುದ್ದಿ: ಶಾಸಕ ಶಿವಗಂಗಾ ಬಸವರಾಜ್
2026-01-16 2 Dailymotion
ಹೈಕಮಾಂಡ್ ಕರೆಯಂತೆ ಸಿಎಂ, ಡಿಸಿಎಂ ದೆಹಲಿಗೆ ಪ್ರಯಾಣ ಬೆಳೆಸಿದ್ದು, ಒಳ್ಳೆಯ ಬೆಳವಣಿಗೆ. ಡಿಕೆಶಿ ಅವರಿಗೆ ಸಿಎಂ ಸ್ಥಾನ ಸಿಗುವ ವಿಶ್ವಾಸ ಇದೆ ಎಂದು ಶಾಸಕ ಶಿವಗಂಗಾ ಬಸವರಾಜ್ ತಿಳಿಸಿದ್ದಾರೆ.