ಚತುರ್ಥ ಪರ್ಯಾಯವನ್ನು ಸಮಾಪನಗೊಳಿಸುತ್ತಿರುವ ಹಿನ್ನೆಲೆ ಪುತ್ತಿಗೆ ಮಠದ ಶ್ರೀ ಸುಗುಣೇಂದ್ರ ತೀರ್ಥ ಶ್ರೀಪಾದರಿಗೆ 'ಯತಿಕುಲ ಚಕ್ರವರ್ತಿ' ಬಿರುದು ನೀಡಲಾಗಿದೆ.