ಕಾರುಣ್ಯ ರಾಮ್ ಸಹೋದರಿ ವಿರುದ್ಧ ಸಾಲು ಸಾಲು ದೂರು: ತಂಗಿಯ ಆನ್ಲೈನ್ ಬೆಟ್ಟಿಂಗ್ ಪುರಾಣ ತೆರೆದಿಟ್ಟ ಅಕ್ಕ
2026-01-16 19 Dailymotion
ನಟಿ ಕಾರುಣ್ಯ ರಾಮ್ ಅವರು ತಮ್ಮ ಸಹೋದರಿ ಸಮೃದ್ಧಿ ರಾಮ್ ವಿರುದ್ಧವೇ ಸಿಸಿಬಿ ಪೊಲೀಸರಿಗೆ ದೂರು ನೀಡಿದ್ದಾರೆ. ದೂರಿನಲ್ಲಿರುವ ಪ್ರಮುಖ ವಿಚಾರಗಳ ಮಾಹಿತಿ ಇಲ್ಲಿದೆ.