ದನ ಬೆದರಿಸುವ ಸ್ಪರ್ಧೆಯಲ್ಲಿ ಮಿಂಚಿನಂತೆ ಓಡುತ್ತಿದ್ದ, ಸಾವಿರಾರು ಅಭಿಮಾನಿಗಳನ್ನು ಹೊಂದಿದ್ದ ಹೋರಿ ಓಂ ಪೈಲ್ವಾನ್ 112 ಇಂದು ಮರಣ ಹೊಂದಿದೆ.