ಮೂರು ದಶಕಗಳ ಬಳಿಕ ನೀರು ಬಂದಿರುವುದರಿಂದಾಗಿ ಜನರು ಸ್ಥಳೀಯ ಶಾಸಕರನ್ನು ತೆರೆದ ವಾಹನದಲ್ಲಿ ಮೆರವಣಿಗೆ ನಡೆಸಿ, ಪಟಾಕಿ ಸಿಡಿಸಿ ಸಂಭ್ರಮಿಸಿದರು.