<p>ಆಕೆ ಸ್ಯಾಂಡಲ್ವುಡ್ ನಟಿ..ಕನ್ನಡದ ಸೂಪರ್ ಸ್ಟಾರ್ಗಳ ಜೊತೆ ಸ್ಕ್ರೀನ್ ಶೇರ್ ಮಾಡಿದವರು.. ಆದ್ರೆ ಇವತ್ತು ಇದೇ ನಟಿ ಕಣ್ಣೀರು ಹಾಕುತ್ತಾ ಜನರ ಮುಂದೆ ಕೂತಿದ್ದಾರೆ.. ನನಗೆ ಕೆಲವರು ಬ್ಲ್ಯಾಕ್ಮೇಲ್ ಮಾಡ್ತಿದ್ದಾರೆ ಅಂತ ಆರೋಪಿಸಿ ಪೊಲೀಸ್ ಠಾಣೆ ಮೆಟ್ಟಿಲ್ಲೇರಿದ್ದಾರೆ.. ಇನ್ನೂ ಶಾಕಿಂಗ್ ಏನ್ ಗೊತ್ತಾ..? ಆಕೆ ತನ್ನ ತಂಗಿ ವಿರುದ್ಧವೇ ದೂರು ನೀಡಿದ್ದಾರೆ.. ತಂಗಿ ಮಾಡಿದ ತಪ್ಪಿಗೆ ಇವತ್ತು ನಾನು ಅನುಭವಿಸುತ್ತಿದ್ದೇನೆ ಅಂತ ಗೋಳಾಡುತ್ತಿದ್ದಾರೆ.. ಅಷ್ಟಕ್ಕೂ ಏನು ಆ ನಟಿಯ ಕಥೆ..? </p>
