<p>ರೇಣುಕಾಸ್ವಾಮಿ ಕೊಲೆ ಕೇಸ್ನಲ್ಲಿ ಎ-1 ಆಗಿರೋ ನಟಿ ಪವಿತ್ರಾ ಗೌಡಗೆ ಮನೆಊಟ ನೀಡೋದಕ್ಕೆ ಕೋರ್ಟ್ ಅಸ್ತು ಅಂದಿತ್ತು. ಆದ್ರೆ ಕೋರ್ಟ್ ಆದೇಶ ಕೊಟ್ರು ಪವಿತ್ರಾಗೆ ಮನೆಯೂಟ ಸಿಕ್ತಾ ಇಲ್ಲ. ದಿನವೂ ಮನೆಯಿಂದ ಊಟಬಂದರೂ ಅದು ಪವಿತ್ರಾ ತಟ್ಟೆಗೆ ಬರ್ತಾ ಇಲ್ಲ. ತುತ್ತು ಅನ್ನ ತಿನ್ನೋಕೆ ಪವಿತ್ರಾ ಪರದಾಡುವಂತೆ ಆಗಿದೆ.<br> </p>
