ಪ್ರೇಮಿಗಳ ದಿನ ಧನುಷ್-ಮೃಣಾಲ್ ಕಲ್ಯಾಣ? ಮರಾಠಿ ಬ್ಯೂಟಿ ಜೊತೆ ಪ್ರೀತಿಯಲ್ಲಿ ಬಿದ್ದ ಧನುಷ್!
2026-01-17 1 Dailymotion
<p>ಕಾಲಿವುಡ್ ಸ್ಟಾರ್ ನಟ, ರಜನಿಕಾಂತ್ ಮಾಜಿ ಅಳಿಯ ಮತ್ತೊಂದ್ ಮದುವೆ ಸಿದ್ದವಾದ್ರಾ..? ಹೌದು ಅಂತಿವೆ ಕಾಲಿವುಡ್ ಮೂಲಗಳು. ನಟಿ ಮೃಣಾಲ್ ಠಾಕೂರ್ ಜೊತೆ ಡೇಟಿಂಗ್ ಮಾಡ್ತಾ ಇದ್ದ ಧನುಷ್, ಪ್ರೇಮಿಗಳ ದಿನವೇ ಮರಾಠಿ ಚೆಲುವೆ ಜೊತೆ ಸಪ್ತಪದಿ ತುಳಿಯಲಿದ್ದಾರಂತೆ.</p>