ಜೀವನದಲ್ಲಿ ನಮ್ಮ ಯಶಸ್ಸು ಮತ್ತು ಶಾಂತಿಗೆ ಚಾಣಕ್ಯ ಮಂತ್ರ
2026-01-17 0 Dailymotion
ಜೀವನದಲ್ಲಿ ನಮ್ಮ ಯಶಸ್ಸು ಮತ್ತು ಶಾಂತಿಗೆ
ನಾವು ಯಾರ ಜೊತೆ ಸಮಯ ಕಳೆಯುತ್ತೇವೆ ಎಂಬುದೂ
ಬಹಳ ಮುಖ್ಯ ಎಂಬುದನ್ನು ನಿಮಗೆ ಗೊತ್ತಾ?

ಆಚಾರ್ಯ ಚಾಣಕ್ಯರ ಪ್ರಕಾರ,
ಕೆಲವರ ಸಹವಾಸವೇ
ನಮ್ಮ ಜೀವನಕ್ಕೆ ದೊಡ್ಡ ತೊಂದರೆಯಾಗಬಹುದು