Surprise Me!

ಉಡುಪಿ ಪರ್ಯಾಯ ಮಹೋತ್ಸವಕ್ಕೆ ಹೊರೆಕಾಣಿಕೆಗಳ ಮಹಾಪೂರ: ಮಟ್ಟುಗುಳ್ಳಕ್ಕೆ ವಿಶೇಷ ಮಹತ್ವ, ಏಕೆ?

2026-01-17 1 Dailymotion

ಶಿರೂರು ಮಠದ ಶ್ರೀ ವೇದವರ್ಧನ ತೀರ್ಥರ ಮೊದಲ ಪರ್ಯಾಯದ ಹಿನ್ನೆಲೆಯಲ್ಲಿ, ಹೆಚ್ಚಿನ ಭಕ್ತರು ಕೃಷ್ಣ ಮಠಕ್ಕೆ ಹಸಿರು ಹೊರೆಕಾಣಿಕೆಗಳನ್ನು ಅರ್ಪಣೆ ಮಾಡುತ್ತಿದ್ದಾರೆ.

Buy Now on CodeCanyon