ಶಿವಮೊಗ್ಗದ ಶುಭಮಂಗಳ ಸಮುದಾಯ ಭವನದಲ್ಲಿ ಸಂಗ್ರಹ ಪ್ರದರ್ಶನ ನಡೆಯುತ್ತಿದ್ದು, ಪುರಾತನ ವಸ್ತುಗಳು ನೋಡಲು ಹಾಗೂ ಖರೀದಿಸಲು ಲಭ್ಯವಿದೆ.