Surprise Me!

ನಾನು ಜೆಡಿಎಸ್​​ನಲ್ಲೇ ಇದ್ದೇನೆ, ಮುಂದೆಯೂ ಜೆಡಿಎಸ್​ನಿಂದಲೇ ಸ್ಪರ್ಧಿಸುವೆ: ಜಿ.ಟಿ. ದೇವೇಗೌಡ

2026-01-19 27 Dailymotion

ಚಾಮುಂಡೇಶ್ವರಿ ವಿಧಾನಸಭಾ ಕ್ಷೇತ್ರದ ಶಾಸಕ ಜಿ.ಟಿ. ದೇವೇಗೌಡ ಅವರು, ತಾವು ಜೆಡಿಎಸ್​​ನಲ್ಲಿಯೇ ಮುಂದುವರೆಯುವುದಾಗಿ ಹೇಳಿಕೆ ನೀಡಿದರು.

Buy Now on CodeCanyon