ಲ್ಯಾಂಡ್ ಲಾರ್ಡ್ ದರ್ಬಾರ್: ದುನಿಯಾ ವಿಜಯ್-ರಚಿತಾ ರಗಡ್ ಅವತಾರ; ಅಹಂಕಾರಿ ಭೂಮಾಲಿಕನ ಪಾತ್ರದಲ್ಲಿ ರಾಜ್ ಶೆಟ್ಟಿ
2026-01-20 1 Dailymotion
<p>ದುನಿಯಾ ವಿಜಯ್, ರಚಿತಾ ರಾಮ್ ಮತ್ತು ರಾಜ್ ಬಿ ಶೆಟ್ಟಿ ನಟಿಸಿರೋ ಬಹುನಿರೀಕ್ಷೆಯ ಲ್ಯಾಂಡ್ ಲಾಂರ್ಡ್ ಈ ವಾರಾಂತ್ಯ ತೆರೆಗೆ ಬರೋದಕ್ಕೆ ಸಜ್ಜಾಗಿದೆ. ರಿಲೀಸ್ಗೂ ಮುನ್ನ ಬಂದಿರೋ ಟ್ರೈಲರ್ ಲ್ಯಾಂಡ್ ಲಾರ್ಡ್ ದರ್ಬಾರ್ ಹೇಗಿರಲಿದೆ ಅನ್ನೋದನ್ನ ಸಾರಿ ಹೇಳಿದೆ.<br> </p>