<p> ಬಂಗಾಳ ಅಗ್ನಿಕುಂಡದಲ್ಲಿ ಮೋದಿ ದೀದಿ ದುಷ್ಮನಿ ಯುದ್ಧ..! ಗಜಕೇಸರಿ ಮೋದಿ.. ರಣಚಂಡಿ ದೀದಿ.. ನಾನಾ.. ನೀನಾ..? ರಕ್ತಚರಿತ್ರೆಯ ರಣನೆಲದಲ್ಲಿ ಚರಿತ್ರೆ ಕಾಣದ ಕಾಳಗ..! ಅಭೇದ್ಯ ಚಕ್ರವ್ಯೂಹ ಭೇದಿಸ್ತಾರಾ ಮೋದಿ..? ಇದೇ ಇವತ್ತಿನ ಸುವರ್ಣ ಸ್ಪೆಷಲ್ ಬಂಗಾಳ ಬಿಗ್ಬಾಸ್ ಯುದ್ಧ..<br> </p>