<p>ನಲ್ಲಿ ಮೂಳೆ ಸ್ಟಾರ್ ಗಿಲ್ಲಿ ನಟ ಈಗ ಕರ್ನಾಟಕದಾದ್ಯಂತ ಮನೆ ಮಾತಾಗಿದ್ದಾರೆ. ಮಂಡ್ಯದ ಮಳವಳ್ಳಿಯ ಈ ಮಾಲೀಕ ಈಗ ಬಿಗ್ಬಾಸ್ ಸೀಸನ್ 12 ರ ಟ್ರೋಫಿ ಒಡೆಯ. ಎಲ್ಲೆಲ್ಲೂ ಗಿಲ್ಲಿ ಗತ್ತು ಗಮ್ಮತ್ತಿನದ್ದೇ ಮಾತುಕಥೆ ನಡೀತಿದೆ. ಬಿಗ್ಬಾಸ್ ಗೆದ್ದ ಖುಷಿ ಸಂಭ್ರಮದ ಕಡಲಲ್ಲಿ ಗಿಲ್ಲಿಗೆ ಮದುವೆಯ ಆಫರ್ ಒಂದು ತೇಲಿ ಬಂದಿದೆ. ಹಾಗಾದ್ರೆ ಗಿಚ್ಚ ಗಿಲಿಗಿಲಿ ಗಿಲ್ಲಿಗೆ ಮ್ಯಾರೇಜ್ ಆಫರ್ ಕೊಟ್ಟ ಆ ಹುಡುಗಿ ಯಾರು..? ಬಿಗ್ಬಾಸ್ ಗೆದ್ದ ತಕ್ಷಣ ಗಿಲ್ಲಿ ಮದುವೆಗೆ ಮನೆವ್ರು ರೆಡಿಯಾದ್ರಾ..? ಇಲ್ಲಿದೆ ನೋಡಿ ಎಕ್ಸ್ಕ್ಲ್ಯೂಸೀವ್ ಸ್ಟೋರಿ..</p>
